ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲೇ ಚೀನಾ-ಅಮೆರಿಕಾ ನಡುವೆ ಘರ್ಷಣೆ | Oneindia Kannada

2021-08-10 430

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅಧ್ಯಕ್ಷತೆಯಲ್ಲಿ ವಿದೇಶಾಂಗ ಸಚಿವರು ಮತ್ತು ವಿಶ್ವಸಂಸ್ಥೆಯ ರಾಯಭಾರಿಗಳು ತಮ್ಮ ರಾಷ್ಟ್ರೀಯ ಹೇಳಿಕೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ಯುಎಸ್‌ ಹಾಗೂ ಚೀನಾ ನಡುವೆ ವಾಗ್ವಾದ ನಡೆದಿದೆ.

The US and China clashed over the South China Sea during a high-level UNSC meeting on maritime security chaired by Prime Minister Narendra Modi on Monday.

Videos similaires